ಓಡಾಡ್ಲಿಕ್ಕೆ ಬೇಕು ಬೈಕು
ಮಾತಾಡ್ಲಿಕ್ಕೆ ಬೇಕು ಮೈಕು
ಸ್ಯಾಲರೀಲಿ ಬೇಕು ಹೈಕು
ಫ಼ೇಸ್ ಬುಕ್ಕಲ್ಲಿ ಬೇಕು ಲೈಕು
ಪಕ್ಕದಲ್ಲಿರೋನಿಗೆ ಲುಕ್ಕು
ಜಾಸ್ತಿ ಮಾತಾಡಿದ್ರೆ ಕಿಕ್ಕು
ಹೋಸ್ಪಿಟಲ್ ಬಿಲ್ ನೋಡಿದ್ರೆ ಶಾಕು
ನ್ಯೂಸ್ ಬದ್ಲು ಬರೀ ಟಾಕು
ರೋಡಲ್ಲಿ ಓವರ್ ಟೇಕು
ಮಾಡೋದ್ ಟೂ ಮೆನಿ ಮಿಸ್ಟೇಕು
ಎಲ್ಲರ್ಗೂ ಕೊಡೋ ಸ್ಮೈಲ್ ಫ಼ೇಕು
ನಡೆಸ್ತಿರೋ ಲೈಫ಼ೇ ಜೋಕು
- ಗ್ಯಾಗಿ
No comments:
Post a Comment